ಹಾಸನಾಂಬೆ ದೇವಿಯ ಬಳಿ ಏನೆಲ್ಲಾ ಬೇಡಿಕೆ ಇಟ್ಟಿದ್ದಾರೆ ಭಕ್ತಾದಿಗಳು | Oneindia Kannada
2021-11-08 79 Dailymotion
ಹಾಸನದ ಅದಿದೇವತೆ ಹಾಸನಾಂಬ ದೇವಿ ದರ್ಶನಕ್ಕೆ ತೆರೆ ಬಿದ್ದಿದೆ. ಸೋಮವಾರ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದೆ. ಭಕ್ತರು ದೇವಿಗೆ ಹರಕೆ ಹೊತ್ತು ಹಾಕಿದ ಪತ್ರಗಳು ಸಹ ಎಣಿಕೆ ಸಂದರ್ಭದಲ್ಲಿ ಸಿಗುತ್ತಿವೆ
Hasanamba devi has received some weird requests from devotees